ರೋಮ್ ಅಥವಾ ರೋಮ (ಇಟಾಲಿಯನ್ ಭಾಷೆ:Roma(ರೋಮ)) ನಗರವು ಇಟಲಿ ದೇಶದ ರಾಜಧಾನಿ, ಮತ್ತು ಅದರ ಅತ್ಯಂತ ದೊಡ್ಡ ನಗರ.
ರೋಮ್ ನಗರದ ಜನಸಂಖ್ಯೆ ೨,೭೦೫,೩೧೭ ಆಗಿದ್ದು, ಇದು ಇಟಲಿಯ ಅತೀ ಹೆಚ್ಚು ಜನಸಂಖ್ಯೆಯುಳ್ಳ ನಗರ ಪ್ರದೇಶವಾಗಿದೆ. ಇದು ಟೈಬರ್ ನದಿಯ ದಡದಲ್ಲಿ ಸ್ಥಿತವಾಗಿದೆ.
ರೋಮ್ | |
---|---|
Nickname(s): ಶಾಶ್ವತ ನಗರ | |
Motto(s): Senātus Populusque Rōmānus | |
ಪ್ರದೇಶ | ಲಾಜಿಯೊ |
ಪ್ರಾಂತ್ಯ | ರೋಮ್ |
ಸ್ಥಾಪನೆ | ಏಪ್ರಿಲ್ ೨೧, ೭೫೩ ಬಿಸಿ (ಪಾರಂಪರಿಕ) |
ಸರ್ಕಾರ | |
• ಮೇಯರ್ | ರೊಬೇರ್ತೊ ಗ್ವಾಲ್ತಿಯೇರಿ |
Area | |
• City | ೧,೨೮೫ km೨ (೪೯೬.೧ sq mi) |
• ನಗರ | ೫,೩೫೨ km೨ (೨,೦೬೬ sq mi) |
Elevation | +೨೦ m (೬೬ ft) |
Population (ಡಿಸೆಂಬರ್ ೨೦೦೬) | |
• City | ೨೭,೦೫,೬೦೩ (೧ನೆಯ) |
• ಸಾಂದ್ರತೆ | ೨,೧೦೫.೫/km೨ (೪,೬೬೪.೮/sq mi) |
• Urban | ೪೦,೧೩,೦೫೭ |
• Metro | ೫೪,೯೩,೩೦೮ |
ಸಮಯ ವಲಯ | ಯುಟಿಸಿ+1 (CET) |
• Summer (DST) | ಯುಟಿಸಿ+2 (CEST) |
ಅಂಚೆ ಕೋಡ್ | 00121ಇಂದ 00199ವರೆಗೆ |
Area code(s) | 06 |
ಜಾಲತಾಣ | comune.roma.it |
This article uses material from the Wikipedia ಕನ್ನಡ article ರೋಮ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.