ನಾಣ್ಯ

ನಾಣ್ಯವು ಚಿಕ್ಕ, ಚಪ್ಪಟೆಯಾದ, (ಸಾಮಾನ್ಯವಾಗಿ) ದುಂಡಗಿರುವ ಲೋಹ ಅಥವಾ ಪ್ಲಾಸ್ಟಿಕ್‍ನ ತುಂಡು.

ಇದನ್ನು ಮುಖ್ಯವಾಗಿ ವಿನಿಮಯ ಮಾಧ್ಯಮ ಅಥವಾ ನ್ಯಾಯಸಮ್ಮತ ದ್ರವ್ಯವಾಗಿ ಬಳಸಲಾಗುತ್ತದೆ. ಇವು ತೂಕದಲ್ಲಿ ಪ್ರಮಾಣೀಕೃತವಾಗಿರುತ್ತವೆ, ಮತ್ತು ವ್ಯಾಪಾರವನ್ನು ಸುಗಮಗೊಳಿಸಲು ಇವನ್ನು ಟಂಕಸಾಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಇವನ್ನು ಬಹುತೇಕ ವೇಳೆ ಸರ್ಕಾರವು ಚಲಾವಣೆಗೆ ತರುತ್ತದೆ.

ನಾಣ್ಯ

ನಾಣ್ಯಗಳನ್ನು ಸಾಮಾನ್ಯವಾಗಿ ಲೋಹ ಅಥವಾ ಮಿಶ್ರಲೋಹ, ಅಥವಾ ಕೆಲವೊಮ್ಮೆ ಕೃತಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಇವು ಸಾಮಾನ್ಯವಾಗಿ ಬಿಲ್ಲೆ ಆಕಾರದ್ದಾಗಿರುತ್ತವೆ. ಬೆಲೆಬಾಳುವ ಲೋಹದಿಂದ ತಯಾರಿಸಲಾದ ನಾಣ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬುಲಿಯನ್ ನಾಣ್ಯಗಳಾಗಿ ಶೇಖರಿಸಿಡಲಾಗುತ್ತದೆ..ಇತರ ನಾಣ್ಯಗಳನ್ನು ಹಣವಾಗಿ ದೈನಂದಿನ ವಹಿವಾಟುಗಳಲ್ಲಿ ಬಳಸಲಾಗುತ್ತದೆ, ಮತ್ತು ಬ್ಯಾಂಕುನೋಟುಗಳ ಜೊತೆಗೆ ಚಲಾವಣೆಯಾಗುತ್ತವೆ.

ಗ್ರಂಥಸೂಚಿ

  • Angus, Ian. Coins & Money Tokens. London: Ward Lock, 1973. ISBN 0-7063-1811-0.

Tags:

ಟಂಕಸಾಲೆಲೋಹ

🔥 Trending searches on Wiki ಕನ್ನಡ:

ಪಿ.ಲಂಕೇಶ್ಸುದೀಪ್ಭದ್ರಾವತಿಬಿಳಿಗಿರಿರಂಗನ ಬೆಟ್ಟಕ್ಯಾರಿಕೇಚರುಗಳು, ಕಾರ್ಟೂನುಗಳುಸಹಕಾರಿ ಸಂಘಗಳುಕೊಪ್ಪಳಖೊಖೊಸಂಗೊಳ್ಳಿ ರಾಯಣ್ಣಲೋಕಸಭೆನೈಸರ್ಗಿಕ ಸಂಪನ್ಮೂಲವಿಜಯಪುರವಸುಧೇಂದ್ರಹಿಂದೂ ಧರ್ಮಮಾಹಿತಿ ತಂತ್ರಜ್ಞಾನವಾಯು ಮಾಲಿನ್ಯರೋಮನ್ ಸಾಮ್ರಾಜ್ಯಚನ್ನವೀರ ಕಣವಿಕರ್ನಾಟಕ ಜನಪದ ನೃತ್ಯಕನ್ನಡದಲ್ಲಿ ವಚನ ಸಾಹಿತ್ಯಜೈನ ಧರ್ಮರಾಜಕೀಯ ವಿಜ್ಞಾನಭಾರತದ ವಾಯುಗುಣಮಹಾವೀರಹೊಯ್ಸಳೇಶ್ವರ ದೇವಸ್ಥಾನಸಿಂಧೂತಟದ ನಾಗರೀಕತೆಭಾರತದಲ್ಲಿ ಕೃಷಿಶಿಕ್ಷಣರಾಮಪರಿಸರ ಕಾನೂನುಅಷ್ಟ ಮಠಗಳುಮೂಕಜ್ಜಿಯ ಕನಸುಗಳು (ಕಾದಂಬರಿ)ಮಹಮದ್ ಬಿನ್ ತುಘಲಕ್ಕಲೆವಿಜಯ ಕರ್ನಾಟಕಭಾರತದ ಚುನಾವಣಾ ಆಯೋಗಯೋನಿಚಂದ್ರಶೇಖರ ವೆಂಕಟರಾಮನ್ಚನ್ನಬಸವೇಶ್ವರಭಾರತೀಯ ಜನತಾ ಪಕ್ಷಚಿತ್ರದುರ್ಗ ಕೋಟೆಭಾರತದ ರಾಷ್ಟ್ರೀಯ ಉದ್ಯಾನಗಳುಕಬ್ಬುಜೋಗಿ (ಚಲನಚಿತ್ರ)ಹಳೇಬೀಡುಗೊರೂರು ರಾಮಸ್ವಾಮಿ ಅಯ್ಯಂಗಾರ್ಪಂಚಾಂಗಭಾರತದ ಸ್ವಾತಂತ್ರ್ಯ ದಿನಾಚರಣೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಧರ್ಮಸ್ಥಳಕನ್ನಡದ ಉಪಭಾಷೆಗಳುತಿರುಪತಿರಾಜಸ್ಥಾನ್ ರಾಯಲ್ಸ್ಹೊಯ್ಸಳಭಾರತದಲ್ಲಿ ಮೀಸಲಾತಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಾರತದ ಇತಿಹಾಸಪಂಜುರ್ಲಿಕೇಸರಿಋಷಿಮೂಲಧಾತುಗಳ ಪಟ್ಟಿಹೆಚ್.ಡಿ.ಕುಮಾರಸ್ವಾಮಿಜ್ಯೋತಿಷ ಶಾಸ್ತ್ರಕಲ್ಯಾಣ ಕರ್ನಾಟಕಬೆಂಗಳೂರುಇತಿಹಾಸಸಂಧಿಭ್ರಷ್ಟಾಚಾರಉತ್ಪಲ ಮಾಲಾ ವೃತ್ತಕರ್ನಾಟಕದ ಇತಿಹಾಸಬಿ. ಎಂ. ಶ್ರೀಕಂಠಯ್ಯಶ್ರೀ ರಾಮಾಯಣ ದರ್ಶನಂಭಾರತಕಲಿಕೆಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ನಾಮಪದಹಂಪೆ🡆 More