ದಕ್ಷಿಣ ಒಸ್ಸೇಟಿಯ (Хуссар Ирыстон, ಕುಸ್ಸಾರ್ ಇರಿಸ್ಟನ್; სამხრეთი ოსეთი, ಸಮ್ಕ್ರೇತಿ ಒಸೆಟಿ; Южная Осетия, ಯುಜ್ನಾಯ ಒಸೆಟಿಯ ) ದಕ್ಷಿಣ ಕೌಕಸಸ್ ಪ್ರದೇಶದ ಒಂದು ಭಾಗ.
ಸೋವಿಯೆಟ್ ಒಕ್ಕೂಟದ ಕಾಲದಲ್ಲಿ ಜಾರ್ಜಿಯದ ಭಾಗವಾಗಿದ್ದ ಈ ಪ್ರದೇಶ, ಒಕ್ಕೂಟವು ಒಡೆದ ಮೇಲೆ ಜಾರ್ಜಿಯದಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿತು. ಈ ಪ್ರದೇಶದ ರಾಜಧಾನಿ ತ್ಸ್ಕಿನ್ವಾಲಿ.
This article uses material from the Wikipedia ಕನ್ನಡ article ದಕ್ಷಿಣ ಒಸ್ಸೆಟಿಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.