ಸೌಲ್

ಸೌಲ್ (ಕೇಳಿ (ಸಹಾಯ·ಮಾಹಿತಿ) ) ದಕ್ಷಿಣ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರವಾಗಿದೆ.

೧೦ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಸೌಲ್ ನಗರವು ವಿಶ್ವದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದಾಗಿದೆ. ಇಂಚಿಯಾನ್ ಮತ್ತು ಗ್ಯಾಂಗಿ-ದೊ ಪ್ರದೇಶಗಳನ್ನು ಒಳಗೊಂಡಿರುವ ಸೌಲ್ ರಾಜಧಾನಿ ಪ್ರದೇಶವು ೨೩ ದಶಲಕ್ಷ ಜನರನ್ನು ಹೊಂದ್ದಿದು, ವಿಶ್ವದ ೨ನೆಯ ಅತ್ಯಂತ ದೊಡ್ಡ ಮಹಾನಗರ ಪ್ರದೇಶವಾಗಿದೆ. ದಕ್ಷಿಣ ಕೊರಿಯಾದ ಅರ್ಧದಷ್ಟು ಜನರು ಸೌಲ್ ರಾಜಧಾನಿ ಪ್ರದೇಶದಲ್ಲಿ ವಾಸಿಸುತ್ತಾರೆ. ಸೌಲ್ ನಗರವು ದಕ್ಷಿಣ ಕೊರಿಯಾದ ಮುಖ್ಯ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಸೌಲ್ ನಗರವನ್ನು ವಿಶೇಷ ನಗರವೆಂದು ಪರಿಗಣಿಸಿ ಇದರ ಆಡಳಿತವನ್ನು ದಕ್ಷಿಣ ಕೊರಿಯಾದ ಕೇಂದ್ರ ಸರ್ಕಾರವೆ ನಡೆಸುತ್ತದೆ.

ಸೌಲ್
서울
ಸೌಲ್ ವಿಶೇಷ ನಗರ
Flag of ಸೌಲ್
Official logo of ಸೌಲ್
ದಕ್ಷಿಣ ಕೊರಿಯಾದ ಭೂಪಟದಲ್ಲಿ ಸೌಲ್‌ನ ಸ್ಥಾನ
ದಕ್ಷಿಣ ಕೊರಿಯಾದ ಭೂಪಟದಲ್ಲಿ ಸೌಲ್‌ನ ಸ್ಥಾನ
ದೇಶದಕ್ಷಿಣ ಕೊರಿಯಾದಕ್ಷಿಣ ಕೊರಿಯಾ
ಪ್ರದೇಶಸೌಲ್ ರಾಜಧಾನಿ ಪ್ರದೇಶ
ಜಿಲ್ಲೆಗಳು೨೫
Government
 • Typeಸೌಲ್ ಸರ್ಕಾರ
 • ಮೇಯರ್ಓಹ್ ಸೇ-ಹೂನ್
Area
 • City೬೦೫.೨೫ km (೨೩೩.೬೯ sq mi)
Population
 (೨೦೦೭)
 • City೧,೦೪,೨೧,೭೮೨
 • Density೧೭,೨೧೯/km (೪೪,೬೦೦/sq mi)
 • Metro
೨,೪೪,೭೨,೦೬೩
ಹೂವುಫೋರ್ಸಿಥಿಯಾ
ಮರಗಿಂಕ್ಗೊ ಬಿಲೊಬ
ಪಕ್ಷಿಮ್ಯಾಗ್ಪೈ
Websiteseoul.go.kr

ಉಲ್ಲೇಖಗಳು

ಹೊರಗಿನ ಸಂಪರ್ಕಗಳು

Tags:

Ko-Seoul.oggw:Wikipedia:Media helpಈ ಧ್ವನಿಯ ಬಗ್ಗೆಚಿತ್ರ:Ko-Seoul.oggಜನಸಂಖ್ಯೆಗನುಗುಣವಾಗಿ ನಗರಗಳ ಪಟ್ಟಿದಕ್ಷಿಣ ಕೊರಿಯಾನಗರರಾಜಧಾನಿ

🔥 Trending searches on Wiki ಕನ್ನಡ:

ಬ್ರಿಕ್ಸ್ ಸಂಘಟನೆರಾಷ್ಟ್ರಕವಿಸಜ್ಜೆಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಏಡ್ಸ್ ರೋಗಭಗವದ್ಗೀತೆಹರಪ್ಪತಮ್ಮಟ ಕಲ್ಲು ಶಾಸನತಿರುಪತಿದೇವತಾರ್ಚನ ವಿಧಿಪಕ್ಷಿಇತಿಹಾಸವಸುಧೇಂದ್ರರಾಜ್ಯಅಶೋಕನ ಶಾಸನಗಳುಕರ್ನಾಟಕ ವಿಧಾನ ಪರಿಷತ್ಅಡೋಲ್ಫ್ ಹಿಟ್ಲರ್ಕರ್ನಾಟಕದಲ್ಲಿ ಪಂಚಾಯತ್ ರಾಜ್ಒಂದನೆಯ ಮಹಾಯುದ್ಧಸೆಸ್ (ಮೇಲ್ತೆರಿಗೆ)ಕನ್ನಡ ಬರಹಗಾರ್ತಿಯರುಭಾರತೀಯ ಶಾಸ್ತ್ರೀಯ ನೃತ್ಯರಚಿತಾ ರಾಮ್ಕನ್ನಡ ಚಂಪು ಸಾಹಿತ್ಯಬಾರ್ಲಿರಾಮಾಯಣಸೀಮೆ ಹುಣಸೆಬ್ಯಾಡ್ಮಿಂಟನ್‌ನಾಗವರ್ಮ-೧ಸವರ್ಣದೀರ್ಘ ಸಂಧಿತಾಳಗುಂದ ಶಾಸನಆತ್ಮರತಿ (ನಾರ್ಸಿಸಿಸಮ್‌)ಪುನೀತ್ ರಾಜ್‍ಕುಮಾರ್ಅಂಶಗಣಸಮಾಜಗೌತಮ ಬುದ್ಧನಾಗರೀಕತೆರವಿಚಂದ್ರನ್ಪಿರಿಯಾಪಟ್ಟಣಗೋಲ ಗುಮ್ಮಟಬಿ. ಆರ್. ಅಂಬೇಡ್ಕರ್ದೂರದರ್ಶನನವೋದಯಪಿತ್ತಕೋಶಉದಯವಾಣಿತಾಟಕಿಗರ್ಭಧಾರಣೆಭಾರತೀಯ ನೌಕಾಪಡೆಭಾವನಾ(ನಟಿ-ಭಾವನಾ ರಾಮಣ್ಣ)ಬಿ. ಎಂ. ಶ್ರೀಕಂಠಯ್ಯಕರಗ (ಹಬ್ಬ)ದ್ರಾವಿಡ ಭಾಷೆಗಳುಮ್ಯಾಕ್ಸ್ ವೆಬರ್ಸಂಶೋಧನೆಮುಹಮ್ಮದ್ಚಿಲ್ಲರೆ ವ್ಯಾಪಾರಉತ್ಪಾದನೆಯ ವೆಚ್ಚಕರ್ಣಭಕ್ತಿ ಚಳುವಳಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುದೆಹಲಿ ಸುಲ್ತಾನರುವಿಭಕ್ತಿ ಪ್ರತ್ಯಯಗಳುಗ್ರಂಥ ಸಂಪಾದನೆಬಾಗಲಕೋಟೆಪಶ್ಚಿಮ ಘಟ್ಟಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಹಣನಿರುದ್ಯೋಗಕಿತ್ತೂರು ಚೆನ್ನಮ್ಮಮಾರುಕಟ್ಟೆಕರ್ನಾಟಕ ಪೊಲೀಸ್ನಾಗಚಂದ್ರಶ್ರೀರಂಗಪಟ್ಟಣಕ್ರಿಯಾಪದಭಾರತದ ಬ್ಯಾಂಕುಗಳ ಪಟ್ಟಿಮತದಾನಮನಮೋಹನ್ ಸಿಂಗ್ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ🡆 More