ನ್ಯೂ ಒರ್ಲೀನ್ಸ್, ಲೂಯಿಸಿಯಾನ ಇದು ಅಮೇರಿಕಾ ಸಂಯುಕ್ತ ಸಂಸ್ಥಾನದ ಪ್ರಮುಖ ಬಂದರು ನಗರ ಮತ್ತು ಲೂಯಿಸಿಯಾನ ರಾಜ್ಯದ ಅತಿ ದೊಡ್ಡ ನಗರ.
ಗ್ರೇಟರ್ ನ್ಯೂ ಒರ್ಲೀನ್ಸನ ಮಧ್ಯ ಕೇಂದ್ರ.
City of New Orleans Ville de La Nouvelle-Orléans | |
---|---|
Nickname(s): "The Crescent City," "The Big Easy," "The City That Care Forgot," and "NOLA" (acronym for New Orleans, LA). | |
ದೇಶ | ಅಮೇರಿಕ ದೇಶ |
ರಾಜ್ಯ | ಲೂಯಿಸಿಯಾನ |
ಪ್ಯಾರಿಷ್ | ಒರ್ಲೀನ್ಸ್ |
ಸ್ಥಾಪನೆ | ೧೭೧೮ |
ಸರ್ಕಾರ | |
• Mayor | C. Ray Nagin (D) |
Area | |
• City | ೩೫೦.೨ sq mi (೯೦೭ km2) |
• ಭೂಮಿ | ೧೮೦.೬ sq mi (೪೬೭.೬ km2) |
• ನೀರು | ೧೬೯.೭ sq mi (೪೩೯.೪ km2) |
• ಮೆಟ್ರೋ | ೩,೭೫೫.೨ sq mi (೯,೭೨೬.೬ km2) |
Elevation | −೬.೫ to ೨೦ ft (−೨ to ೬ m) |
Population (2006) | |
• City | ೧,೮೦,೦೦೦ |
• ಸಾಂದ್ರತೆ | ೨,೫೧೮/sq mi (೯೭೩/km2) |
• Metro | ೧೦,೩೦,೩೬೩ |
• Demonym | New Orleanian |
ಸಮಯ ವಲಯ | ಯುಟಿಸಿ-6 (CST) |
• Summer (DST) | ಯುಟಿಸಿ-5 (CDT) |
ಜಾಲತಾಣ | cityofno.com |
ಈ ನಗರವು ಮಿಸ್ಸಿಸ್ಸಿಪ್ಪಿ ನದಿಯ ದಂಡೆಯ ಮೇಲಿದೆ. ಇದು ಅಮೇರಿಕೆಯ ಹಳೆಯ ನಗರಗಳಲ್ಲೊಂದಾಗಿದ್ದು, ಫ್ರಾನ್ಸ್ನ ರಿಜೆಂಟರಾಗಿದ್ದ ಫಿಲಿಪ್ ೨, ಡುಕ್ ಡಿ ಒರ್ಲೀನ್ಸ್ ಇವರ ಹೆಸರಿನಿಂದ ಈ ನಗರವನ್ನು ಸ್ಥಾಪಿಸಲಾಯಿತು.
ಲಾ-ನೊವಿಲ್ಲೆ ಒರ್ಲೀನ್ಸ್(ನ್ಯೂ ಒರ್ಲೀನ್ಸ್)ನ್ನು ಮೇ ೭, ೧೭೧೮ರಲ್ಲಿ ಫ್ರೆಂಚ್ ಮಿಸ್ಸಿಸ್ಸಿಪ್ಪಿ ಕಂಪನಿಯು, ಜಾನ್ ಬ್ಯಾಪ್ಟಿಸ್ಟೆ ಲೆ ಮಾಯ್ನ ಡಿ ಬೀನ್ವಿಲ್ಲೆ ಇವರ ಮಾರ್ಗದರ್ಶನದಲ್ಲಿ ಸ್ಥಾಪಿಸಲಾಯಿತು. ಈ ನಗರದ ಹೆಸರು ಫ್ರಾನ್ಸನ ರಿಜೆಂಟರಾಗಿದ್ದ ಫಿಲಿಪ್ ೨, ಡುಕ್ ಡಿ ಒರ್ಲೀನ್ಸ್ ಇವರ ಹೆಸರಿನಿಂದ ಪಡೆಯಲಾಯಿತು, ಇವರ ಪದವಿಯು ಫ್ರಾನ್ಸನ ನಗರವಾದ ಒರ್ಲೀನ್ಸನಿಂದ ಬಂದಿತ್ತು. ಫ್ರಾನ್ಸ್ ಈ ನಗರವನ್ನು ಸ್ಪೇನಿನ ಸುಪರ್ದಿಗೆ ಈ ನಗರವನ್ನು ಬಿಟ್ಟುಕೊಟ್ಟಿತ್ತು. ೧೮೦೧ರಲ್ಲಿ ಮತ್ತೇ ಈ ನಗರವು ಫ್ರಾನ್ಸ್ ಸುಪರ್ದಿಗೆ ಬಂತು. ೧೮೦೩ ನೆಪೋಲಿಯನ್ ದೊರೆ ಈ ನಗರವನ್ನು ಅಮೇರಿಕಕ್ಕೆ ಹಸ್ತಾಂತರಿಸಿದನು.
ಕಟ್ರಿನಾ ಚಂಡಮಾರುತ ಈ ನಗರಕ್ಕೆ ಬಂದಪ್ಪಳಿಸುವ ಹೊತ್ತಿಗೆ ಜನರು ನಗರಕ್ಕೆ ಹೊರಗೆ ಹೋಗಿದ್ದರು. ಆದರೆ ಈ ಚಂಡಮಾರುತವು ನಗರವನ್ನು ಭಾರಿ ಹಾನಿಯನ್ನು ಮಾಡಿತು. ಅಮೇರಿಕೆಯ ಇತಿಹಾಸದಲ್ಲೇ ಜನಸೇವೆಯು ಈ ಪ್ರಮಾಣದಲ್ಲಿ ಎಲ್ಲೂ ಕಾರ್ಯನಿರ್ವಹಿಸದೇ ಇರಲಿಲ್ಲ.
This article uses material from the Wikipedia ಕನ್ನಡ article ನ್ಯೂ ಒರ್ಲೀನ್ಸ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.