ಸಂಖ್ಯೆ

ಸಂಖ್ಯೆ ಎನ್ನುವುದು ಎಣಿಕೆ ಮತ್ತು ಅಳತೆಯಲ್ಲಿ ಉಪಯೋಗಿಸುವ ಒಂದು ಅಮೂರ್ತ ಕಲ್ಪನೆ.

ಗಣಿತಶಾಸ್ತ್ರದಲ್ಲಿ, ಸಂಖ್ಯೆಯ ಪರಿಕಲ್ಪನೆಯನ್ನು ವಿಸ್ತರಿಸಿ ಸ್ವಾಭಾವಿಕ ಸಂಖ್ಯೆಗಳು, ಸೊನ್ನೆ, ಧ್ರುವ ಸಂಖ್ಯೆಗಳು, ಋಣ ಸಂಖ್ಯೆಗಳು ಇನ್ನೂ ಮುಂತಾದ ಹೊಸ ರೀತಿಯ ಸಂಖ್ಯೆಗಳನ್ನೂ ಸೇರಿಸಿಕೊಳ್ಳಲಾಗಿದೆ.

ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮುಂತಾದ ಸಂಖ್ಯೆಗಳ ಮೇಲೆ ಮಾಡುವ ಕ್ರಿಯೆಗಳ ಅಭ್ಯಾಸಕ್ಕೆ ಸಂಖ್ಯಾಗಣಿತ ಎನ್ನುವರು.


ಮೌಲ್ಯ ಕನ್ನಡ ಸಂಖ್ಯೆ ಆಂಗ್ಲ ಸಂಖ್ಯೆ
ಸೊನ್ನೆ 0
ಒಂದು 1
ಎರಡು 2
ಮೂರು 3
ನಾಲ್ಕು 4
ಐದು 5
ಆರು 6
ಏಳು 7
ಎಂಟು 8
ಒಂಬತ್ತು 9

ಮೌಲ್ಯ ಕನ್ನಡ ಸಂಖ್ಯೆ ಆಂಗ್ಲ ಸಂಖ್ಯೆ
ಹತ್ತು ೧೦ 10
ನೂರು ೧೦೦ 100
ಐನೂರು ೫೦೦ 500
ಸಾವಿರ ೧೦೦೦ 1000
ಲಕ್ಷ ೧೦೦೦೦೦ 100000
ಕೋಟಿ ೧೦೦೦೦೦೦೦ 10000000

ಕಾಲದೊಂದಿಗೆ ಕನ್ನಡ ಲಿಪಿಯು ಹಲವಾರು ಬದಲಾವಣೆಹಳನ್ನು ಹೊಂದಿದೆ. ಅಂತೆಯೇ ಸಂಖ್ಯೆಗಳನ್ನು ಬರೆಯವ ರೀತಿಯಲ್ಲೂ ಅನೇಕ ಮಾರ್ಪಾಟುಗಳಾಗಿವೆ. ಸಂಖ್ಯಾ ಇತಿಹಾಸವು ಭಾಷಾ ವಿಙ್ಞಾನದ ಪ್ರಮುಖ ವಿಭಾಗವಾಗಿದೆ.

Tags:

ಗಣಿತಸ್ವಾಭಾವಿಕ ಸಂಖ್ಯೆ

🔥 Trending searches on Wiki ಕನ್ನಡ:

ಕರಗಪರಿಸರ ರಕ್ಷಣೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಚಿಕ್ಕಬಳ್ಳಾಪುರಜಾತ್ರೆಶಾಲೆಕರ್ನಾಟಕದ ಮಹಾನಗರಪಾಲಿಕೆಗಳುಸರ್ಪ ಸುತ್ತುಭ್ರಷ್ಟಾಚಾರಭಾರತದಲ್ಲಿ ಪಂಚಾಯತ್ ರಾಜ್ಕೊಪ್ಪಳಮಂಜಮ್ಮ ಜೋಗತಿನೀರುಕೊಡಗಿನ ಗೌರಮ್ಮಕರ್ನಾಟಕ ಸ್ವಾತಂತ್ರ್ಯ ಚಳವಳಿಹಣ್ಣುಬಿ. ಆರ್. ಅಂಬೇಡ್ಕರ್ಕೊರೋನಾವೈರಸ್ಭಾರತದಲ್ಲಿನ ಜಾತಿ ಪದ್ದತಿಆಸ್ಪತ್ರೆಸಿಗ್ಮಂಡ್‌ ಫ್ರಾಯ್ಡ್‌ಮಾದರ ಚೆನ್ನಯ್ಯಭಾರತದ ವಿಜ್ಞಾನಿಗಳುಹೂವುಒಡೆಯರ್ಸಂಸ್ಕೃತ ಸಂಧಿಕನ್ನಡ ವ್ಯಾಕರಣಸ್ವಾತಂತ್ರ್ಯವಾಲಿಬಾಲ್ಮಂಡಲ ಹಾವುಅರ್ಥ ವ್ಯವಸ್ಥೆಸೂರ್ಯಬಾರ್ಲಿವ್ಯಕ್ತಿತ್ವಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಗುಪ್ತ ಸಾಮ್ರಾಜ್ಯಬೆಂಕಿಗಾದೆಇಂದಿರಾ ಗಾಂಧಿಇಸ್ಲಾಂ ಧರ್ಮನಂಜುಂಡೇಶ್ವರ ದೇವಸ್ಥಾನ, ನಂಜನಗೂಡುವಾಲ್ಮೀಕಿಭಾರತದ ರೂಪಾಯಿಹೆಚ್.ಡಿ.ಕುಮಾರಸ್ವಾಮಿಗಣೇಶಗಂಗ (ರಾಜಮನೆತನ)ಮುಹಮ್ಮದ್ಯೋಗರಾಷ್ಟ್ರೀಯ ಸೇವಾ ಯೋಜನೆವಿಕಿಪೀಡಿಯಮಧುಮೇಹರಾಜಸ್ಥಾನ್ ರಾಯಲ್ಸ್ವರ್ಗೀಯ ವ್ಯಂಜನಪರ್ವತ ಬಾನಾಡಿಗಾದೆ ಮಾತುಬೇಬಿ ಶಾಮಿಲಿದೂರದರ್ಶನಪ್ಲಾಸ್ಟಿಕ್ಬಹುವ್ರೀಹಿ ಸಮಾಸಮೊಘಲ್ ಸಾಮ್ರಾಜ್ಯಕನ್ನಡ ಛಂದಸ್ಸುಸಂಸ್ಕೃತಿಸಹಕಾರಿ ಸಂಘಗಳುಆದೇಶ ಸಂಧಿಕದಂಬ ಮನೆತನಹಾಸನ ಜಿಲ್ಲೆಯಕ್ಷಗಾನಕನ್ನಡ ಅಭಿವೃದ್ಧಿ ಪ್ರಾಧಿಕಾರರಾಧಿಕಾ ಕುಮಾರಸ್ವಾಮಿಕ್ರೈಸ್ತ ಧರ್ಮಚಾಮರಾಜನಗರನಯಸೇನಭೀಷ್ಮಸ್ತ್ರೀಭಾರತದ ರಾಷ್ಟ್ರೀಯ ಉದ್ಯಾನಗಳುಸಂಭೋಗ🡆 More