ಶಾಕ್ತ

This page is not available in other languages.

ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)
  • ಶಾಕ್ತ ಪಂಥ (ಅಕ್ಷರಶಃ ಶಕ್ತಿಯ ಸಿದ್ಧಾಂತ ಅಥವಾ ದೇವಿಯ ಸಿದ್ಧಾಂತ) ಪರಮ, ಅಂತಿಮ ದೇವರಾಗಿ ಶಕ್ತಿ ಅಥವಾ ದೇವಿಯ ಮೇಲೆ ಆರಾಧನೆಯನ್ನು ಕೇಂದ್ರೀಕರಿಸುವ ಹಿಂದೂ ಧರ್ಮದ ಒಂದು ಪಂಥವಾಗಿದೆ...
  • Thumbnail for ಶಕ್ತಿ (ಹಿಂದೂ ಧರ್ಮ)
    ಪರಿಗಣಿತವಾಗಿವೆ. ಅದರ ತತ್ತ್ವಶಾಸ್ತ್ರದ ಮತ್ತು ಆಚರಣೆಯ ವಿವರಗಳಲ್ಲಿ, ಶಾಕ್ತ ಪಂಥವು ಶೈವ ಪಂಥವನ್ನು ಹೋಲುತ್ತದೆ. ಆದಾಗ್ಯೂ, ಶಾಕ್ತ ಪಂಥದ ಆಚರಣೆ ಮಾಡುವವರಾದ ಶಾಕ್ತರು, ಪೂಜೆಯ ಎಲ್ಲ ಅಥವಾ ಬಹುತೇಕ...
  • ತ್ರಿಪುರಾತಪನಿ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್ ದೇವಿ ಉಪನಿಷತ್ = ಅಥರ್ವವೇದಃ, ಶಾಕ್ತ ಉಪನಿಷತ್ ತ್ರಿಪುರ ಉಪನಿಷತ್ = ಋಗ್ವೇದಃ, ಶಾಕ್ತ ಉಪನಿಷತ್ ಕಠರುದ್ರ ಉಪನಿಷತ್ = ಕೃಷ್ಣಯಜುರ್ವೇದಃ...
  • ಆಗಮಗ್ರಂಥಗಳು ಹಲವಿದ್ದು ಮುಖ್ಯವಾಗಿ ಶೈವ, ವೈಷ್ಣವ ಮತ್ತು ಶಾಕ್ತ ಎಂಬ ಮೂರು ವಿಭಾಗಳಾಗಿ ವಿಂಗಡಿಸಲ್ಪಟ್ಟಿವೆ. ಶಾಕ್ತ ಆಗಮಗಳು= ೬೭ (ಅಂದಾಜು) ಶೈವಾಗಮ =೨೮ ವೈಷ್ಣವ ಆಗಮಗಳು = ೭೮ ಪಂಚಾರಾತ್ರ...
  • Thumbnail for ದೇವಿ
    ದೈವಿಕದ ಸಂಸ್ಕೃತ ಮೂಲ ಶಬ್ದ, ದೇವ ಅದರ ಸಂಬಂಧಿತ ಪುಲ್ಲಿಂಗ ಪದ. ದೇವಿ, ಹಿಂದೂ ಧರ್ಮದ ಶಾಕ್ತ ಸಂಪ್ರದಾಯದಿಂದ ಪರಿಕಲ್ಪಿಸಲ್ಪಟ್ಟ, ದೈವಿಕದ ಸ್ತ್ರೀ ಅಂಶವಾದ ಶಕ್ತಿಗೆ ಸಮಾನಾರ್ಥಕವಾಗಿದೆ...
  • Thumbnail for ಹಿಂದೂ ಧರ್ಮದಲ್ಲಿ ಪ್ರಾಣಿಬಲಿ
    ಹಿಂದೂ ಪ್ರಾಣಿಬಲಿಯ ಆಚರಣೆಗಳು ಬಹುತೇಕವಾಗಿ ಶಾಕ್ತ ಪಂಥ, ಸ್ಥಳೀಯ ಬುಡಕಟ್ಟು ಸಂಪ್ರದಾಯಗಳಲ್ಲಿ ಬಲವಾಗಿ ಬೇರೂರಿದ ಜಾನಪದ ಹಿಂದೂ ಧರ್ಮದ ಪ್ರವೃತ್ತಿಗಳೊಂದಿಗೆ ಸಂಬಂಧಿಸಿವೆ. ಭಾರತದಲ್ಲಿ...
  • ಒಲವಿರುವ ತಂತ್ರವಾದದಲ್ಲಿ ಸರ್ವೋತ್ಕೃಷ್ಟ ಮಹತ್ವವನ್ನು ಪಡೆಯುತ್ತಾರೆ. ಶಾಕ್ತ ಪಂಥದಲ್ಲಿ, ಇವರು ಮಹಾನ್ ಶಾಕ್ತ ದೇವಿಗೆ ಅಸುರರೊಂದಿಗಿನ ಅವಳ ಹೋರಾಟದಲ್ಲಿ ನೆರವಾಗುತ್ತಾರೆ ಎಂದು ವರ್ಣಿಸಲಾಗಿದೆ...
  • (ವಿಭಾಗಗಳು) ಹೊಂದಿದೆ. ದೇವಿ ಮಾಹಾತ್ಮ್ಯದ ಜೊತೆಗೆ, ಅದು ಶಾಕ್ತ ಪಂಥದಲ್ಲಿನ ಅತ್ಯಂತ ಪ್ರಮುಖ ಕೃತಿಗಳಲ್ಲಿ ಒಂದು. ಶಾಕ್ತ ಪಂಥವು ದೇವಿ ಅಥವಾ ಶಕ್ತಿಯನ್ನು ಬ್ರಹ್ಮಾಂಡದ ಆದಿಸ್ವರೂಪದ...
  • ಶಕ್ತಿ ಪೀಠಗಳು ಹಿಂದೂ ಧರ್ಮದ ಸ್ತ್ರೀ ಪ್ರಧಾನಳಾದ ಮತ್ತು ಶಾಕ್ತ ಪಂಥದ ಮುಖ್ಯ ದೇವತೆಯಾದ ಶಕ್ತಿ ಅಥವಾ ಸತಿಗೆ ಮೀಸಲಿಡಲಾದ ಪೂಜಾ ಸ್ಥಳಗಳು. ಅವು ಭಾರತೀಯ ಉಪಖಂಡದಾದ್ಯಂತ ಹರಡಿವೆ. ಶಕ್ತಿ...
  • ಪಡೆಯಬಹುದು (ಬ್ರಹ್ಮನ್‍ನೊಂದಿಗೆ ವಿಲೀನ) ಎಂದು ನಂಬುವ ಜನ. ವೈಷ್ಣವ ಪಂಥ, ಶೈವ ಪಂಥ, ಶಾಕ್ತ ಪಂಥ ಮತ್ತು ಸ್ಮಾರ್ತ ಸಂಪ್ರದಾಯ ಹಿಂದೂ ಧರ್ಮದ ಮುಖ್ಯ ಪಂಥಗಳು. ಈ ನಾಲ್ಕು ಪಂಥಗಳು ಕ್ರಿಯಾವಿಧಿಗಳು...
  • Thumbnail for ಕಾಳಿ
    ಶಕ್ತಿಸ್ವರೂಪಿಣಿಯದು, ಇನ್ನೂ ಕೆಲವು ಪ್ರಭಾವವನ್ನು ಹೊಂದಿದೆ. ವಿವಿಧ ಶಾಕ್ತ ಹಿಂದೂ ವಿಶ್ವಶಾಸ್ತ್ರಗಳಲ್ಲಿ, ಅದೇ ರೀತಿ ಶಾಕ್ತ ತಾಂತ್ರಿಕ ನಂಬಿಕೆಗಳಲ್ಲಿ ಆಕೆಯನ್ನೇ ಪರಮಸತ್ಯ ಅಥವಾ ಬ್ರಹ್ಮನ್...
  • ಕೇಂದ್ರೀಕರಿಸುತ್ತಾರಾದರೂ, ದೇವರನ್ನು ಗಂಡು ಮತ್ತು ಹೆಣ್ಣಾಗಿ ಗ್ರಹಿಸುವ ಪ್ರಖ್ಯಾತ ಹಿಂದೂ ಸಂಪ್ರದಾಯಗಳಿವೆ. ಶಾಕ್ತ ಸಂಪ್ರದಾಯವು ದೇವರ ಪುರುಷ ರೂಪದ ಮೂಲವೆಂದು ಅಭಿಪ್ರಾಯಪಡಲಾಗಿರುವ ಹೆಣ್ಣು ದೇವತೆಯನ್ನು...
  • Thumbnail for ದಕ್ಷ
    ಸತಿಯು ಶಿವನನ್ನು, ರತಿ ಕಾಮದೇವನನ್ನು ಮದುವೆಯಾದಳು. ದಕ್ಷ ಯಜ್ಞವು ಹಿಂದೂ ಧರ್ಮದಲ್ಲಿ ಶಾಕ್ತ ಪಂಥ ಮತ್ತು ಶೈವ ಪಂಥದಂತಹ ಪಂಥಗಳ ಸೃಷ್ಟಿ ಮತ್ತು ಅಭಿವೃದ್ಧಿಯಲ್ಲಿ ಒಂದು ಪ್ರಮುಖ ತಿರುವಾಗಿತ್ತು...
  • Thumbnail for ವೈಷ್ಣವ ಪಂಥ
    ವೈಷ್ಣವ ಪಂಥವು ಶೈವ ಪಂಥ, ಸ್ಮಾರ್ತ ಸಂಪ್ರದಾಯ, ಮತ್ತು ಶಾಕ್ತ ಪಂಥ ದ ಜೊತೆಗೆ ಹಿಂದೂ ಧರ್ಮದ ಪ್ರಮುಖ ಶಾಖೆಗಳ ಪೈಕಿ ಒಂದು. ಅದು ಪರಮಶ್ರೇಷ್ಠ ಭಗವಂತ ವಿಷ್ಣುವಿನ ಪೂಜ್ಯ ಭಾವನೆಯ ಮೇಲೆ...
  • Thumbnail for ಆದಿ ಶಂಕರ
    ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಆದಿಶಂಕರರು...
  • ಉಪನಿಷತ್ತುಗಳು, ವೈಷ್ಣವ ಪಂಥಕ್ಕೆ ಸಂಬಂಧಿಸಿದ ವೈಷ್ಣವ ಉಪನಿಷತ್ತುಗಳು, ಮತ್ತು ಶಾಕ್ತ ಪಂಥಕ್ಕೆ ಸಂಬಂಧಿಸಿದ ಶಾಕ್ತ ಉಪನಿಷತ್ತುಗಳು. ಸಾಮಾನ್ಯ ವೇದಾಂತ ಉಪನಿಷತ್ತುಗಳನ್ನು ನಾನಾ ರೀತಿಯಲ್ಲಿ...
  • ಸೇರಿರುತ್ತಾನೆ. ಸುಷುಮ್ನಾ ಎಂಬ ನಾಡಿಯ ಮೂಲಕ ಶರೀರವನ್ನು ಬಿಡುವಾತ ಅಮೃತತ್ವವನ್ನು ಹೊಂದುತ್ತಾನೆ. ಶಾಕ್ತ ತಂತ್ರಗಳ ಪ್ರಕಾರ ನಾಡಿಗಳೆಂದರೆ ಪ್ರಾಣವನ್ನು ಒಯ್ಯುವ ಸೂಕ್ಷ್ಮವಾದ ಅಭೌತನಾಳಗಳು. ಇವುಗಳಿಗೆ...
  • ಶಿವನೆನ್ನುವ ಭಕ್ತಿಪಂಥಗಳು ,ಅಹಿಂಸೆ ನಗ್ನತೆ ಪಾಲಿಸುವ ಜೈನ ಧರ್ಮ , ಪಂಚ ಮಕಾರಗಳ ಆರಾಧನೆಯ ಶಾಕ್ತ ಪಂಥ , ಏನು ಸಾಧನೆ ಮಾಡಿದರೂ ಫಲವಿಲ್ಲವೆನ್ನುವ , ಎಲ್ಲಾ ಪೂರ್ವನಿಶ್ಚಿತವೆನ್ನುವ ಆಜೀವಕ...
  • ಆಧುನಿಕ ಯುಗದ ಮುಂಚಿನಲ್ಲಿ ಭಾರತದ ಕೆಲವು ಭಾಗಗಳಲ್ಲಿ ಜನಪ್ರಿಯವಾಯಿತು. ವೈಷ್ಣವ ಪಂಥ, ಶಾಕ್ತ ಪಂಥ, ಮತ್ತು ಶೈವ ಪಂಥದ ಕೆಲವು ರೂಪಗಳು ಹಿಂದೂ ಧರ್ಮದಲ್ಲಿ ವ್ಯಕ್ತಿಗತ ದೇವರ ಏಕದೇವತಾವಾದಿ...
  • ರಕ್ತೇಶ್ವರಿ ದುರ್ಗಾ ಪರಮೇಶ್ವರಿ, ಬ್ರಹ್ಮಾಂಡದ ದೈವಿಕ ತಾಯಿ, ಭಾರತದ ಹಿಂದೂ ದೇವಾಲಯಗಳಲ್ಲಿ ಶಾಕ್ತ ಹಿಂದೂಗಳಿಂದ ಪೂಜಿಸಲಾಗುತ್ತದೆ. ಆಕೆಯ ದೇವಾಲಯಗಳು, ಪೂಜೆ ಮತ್ತು ಹಬ್ಬಗಳು ವಿಶೇಷವಾಗಿ...
ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)

🔥 Trending searches on Wiki ಕನ್ನಡ:

ಅಂತರ್ಜಲಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಹಸ್ತ ಮೈಥುನಆರ್ಯ ಸಮಾಜವರ್ಣತಂತು (ಕ್ರೋಮೋಸೋಮ್)ಮಲೇರಿಯಾಕ್ರಿಕೆಟ್ಹಿಂದೂ ಧರ್ಮಶಿವರಾಮ ಕಾರಂತನೈಸರ್ಗಿಕ ವಿಕೋಪಕ್ರಿಯಾಪದಭಾರತಮಂಟೇಸ್ವಾಮಿಬಿ.ಜಯಶ್ರೀನಾಲ್ವಡಿ ಕೃಷ್ಣರಾಜ ಒಡೆಯರುಗಣಿತಜಯಪ್ರಕಾಶ್ ಹೆಗ್ಡೆಶ್ರೀವಿಜಯರಾಮಾಯಣಪ್ರವಾಹಊಟಪಂಚತಂತ್ರಕಾನೂನುಭಂಗ ಚಳವಳಿಜಾತ್ರೆಭೀಮಸೇನ ಜೋಷಿಕರ್ಣಚಿಕ್ಕಮಗಳೂರುನೀರುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕನ್ನಡ ರಾಜ್ಯೋತ್ಸವಮೈಸೂರುಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದ ಸಂವಿಧಾನಕಾಳಿದಾಸಸೀತಾ ರಾಮಮಾಧ್ಯಮಭಾರತದಲ್ಲಿನ ಚುನಾವಣೆಗಳುಪಪ್ಪಾಯಿಪಿತ್ತಕೋಶಕರ್ನಾಟಕ ಹೈ ಕೋರ್ಟ್ಮಾವಂಜಿಕನ್ನಡ ಪತ್ರಿಕೆಗಳುಐಹೊಳೆಭೂಕಂಪಜಾಗತೀಕರಣಬುದ್ಧಎತ್ತಿನಹೊಳೆಯ ತಿರುವು ಯೋಜನೆಜೋಡು ನುಡಿಗಟ್ಟುಭ್ರಷ್ಟಾಚಾರಈರುಳ್ಳಿಸಂಭೋಗಕಥೆಹಲ್ಮಿಡಿಚಂದ್ರಯಾನ-೨ಕರ್ನಾಟಕ ವಿಧಾನ ಸಭೆಭಾರತ ಚೀನಾ ಗಡಿ ವಿವಾದಶರಣಬಸವೇಶ್ವರ ದೇವಸ್ಥಾನ ಕಲಬುರಗಿಜೀತ ಪದ್ಧತಿಜ್ಞಾನಪೀಠ ಪ್ರಶಸ್ತಿತತ್ಪುರುಷ ಸಮಾಸಭಯೋತ್ಪಾದನೆಸ್ವಾತಂತ್ರ್ಯದ್ರಾವಿಡ ಭಾಷೆಗಳುಆಯತ (ಆಕಾರ)ಷಟ್ಪದಿನರೇಂದ್ರ ಮೋದಿಏಷ್ಯಾ ಖಂಡಟಿ.ಪಿ.ಕೈಲಾಸಂಸಸ್ಯಕಪಾಲ ನರಶೂಲೆಸಂಧಿರಾಷ್ಟ್ರಕೂಟಕಳಿಂಗ ಯುದ್ಧಗ್ರಾಮ ಪಂಚಾಯತಿಗದ್ದಕಟ್ಟುಮಾಸ್ತಿ ವೆಂಕಟೇಶ ಅಯ್ಯಂಗಾರ್🡆 More