ತಮಿಳುನಾಡಿನ

This page is not available in other languages.

ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)
  • Thumbnail for ತಮಿಳುನಾಡಿನ ಸಾಂಪ್ರದಾಯಿಕ ಉಡುಗೆಗಳು
    ಭಾರತದ ದಕ್ಷಿಣ ಭಾಗದಲ್ಲಿ ತಮಿಳುನಾಡು ರಾಜ್ಯ ನೆಲೆಗೊಂಡಿದೆ. ತಮಿಳುನಾಡಿನ ಶ್ರೀಮಂತ ಸಂಸ್ರ್ಕತಿಯ ಒಂದು  ಪ್ರಮುಖ ಅಂಶವೆಂದರೆ ಅದರ ಸಾಂಪ್ರದಾಯಿಕ ಉಡುಪು. ಇದು ದಕ್ಷಿಣ ಭಾರತದ ರಾಜ್ಯದ...
  • Thumbnail for ತಮಿಳುನಾಡಿನ ಇತಿಹಾಸ
    ಸೇನೆಗಳ ಹಠಾತ್ ದಾಳಿಗಳಿಂದ ದೇಶದ ಉಳಿದ ಭಾಗದಲ್ಲಿ ಕ್ಷಿಪ್ರಗತಿಯ ಬದಲಾವಣೆಗಳುಂಟಾಗಿ ತಮಿಳುನಾಡಿನ ಇತಿಹಾಸದಲ್ಲಿ ತಿರುವು ತೆಗೆದುಕೊಂಡಿತು. ೧೪ನೇ ಶತಮಾನದಲ್ಲಿ ಮೂರು ಪ್ರಾಚೀನ ರಾಜವಂಶಗಳ...
  • ತಮಿಳುನಾಡಿನ ಮುಖ್ಯಮಂತ್ರಿ ಭಾರತದ ತಮಿಳುನಾಡಿನ ಮುಖ್ಯ ಕಾರ್ಯನಿರ್ವಾಹಕ. ಭಾರತದ ಸಂವಿಧಾನಕ್ಕೆ ಅನುಗುಣವಾಗಿ, ರಾಜ್ಯಪಾಲರು ರಾಜ್ಯದ ನ್ಯಾಯಾಂಗ ಮುಖ್ಯಸ್ಥರಾಗಿದ್ದಾರೆ, ಆದರೆ ವಾಸ್ತವಿಕ...
  • Thumbnail for ಜೆ. ಜಯಲಲಿತಾ
    ಜೆ. ಜಯಲಲಿತಾ (category ತಮಿಳುನಾಡಿನ ರಾಜಕಾರಣಿಗಳು)
    ಜಯರಾಮ್(ஜெயலலிதா ஜயராம்) ಅಥವಾ ಜೆ. ಜಯಲಲಿತಾ (ಫೆಬ್ರುವರಿ ೨೪, ೧೯೪೮- ಡಿಸೆಂಬರ್ ೦೫, ೨೦೧೬ ) ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು ಮತ್ತು ಮಾಜಿ ವಿರೋಧ ಪಕ್ಷದ ನಾಯಕಿಯಾಗಿದ್ದವರು. ಅವರು ಮೇಲುಕೋಟೆ...
  • Thumbnail for ತಮಿಳುನಾಡು
    ಭಾರತದ ದಕ್ಷಿಣ ತುದಿಯಲ್ಲಿರುವ ರಾಜ್ಯ. ಭಾರತ ಗಣರಾಜ್ಯದ ದಕ್ಷಿಣದ ಒಂದು ರಾಜ್ಯ.ಚೆನ್ನೈ ತಮಿಳುನಾಡಿನ ರಾಜಧಾನಿ ಮತ್ತು ಅತಿ ದೊಡ್ಡ ನಗರವಾಗಿದೆ. ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳೆಂದರೆ...
  • Thumbnail for ಎಮ್. ಜಿ. ರಾಮಚಂದ್ರನ್
    ಎಮ್. ಜಿ. ರಾಮಚಂದ್ರನ್ (category ತಮಿಳುನಾಡಿನ ಮುಖ್ಯಮಂತ್ರಿಗಳು)
    'ಎಮ್ ಜಿ ರಾಮಚಂದ್ರನ್'(೧೯೧೭-೧೯೮೭) ತಮಿಳು ಭಾಷೆಯ ಖ್ಯಾತ ನಟ,ರಾಜಕಾರಣಿ. ಇವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾಜ್ಯವಾಳಿದವರು.ಎಮ್.ಜಿ.ಆರ್.ಎಂದೇ ಪ್ರಖ್ಯಾತರಾದವರು.ಇವರಿಗೆ ೧೯೮೮ರಲ್ಲಿ...
  • Thumbnail for ತಂಜಾವೂರು
    ತಂಜಾವೂರು (category ತಮಿಳುನಾಡಿನ ನಗರಗಳು)
    ತಂಜಾವೂರು ತಮಿಳುನಾಡಿನ ಒಂದು ಐತಿಹಾಸಿಕ ಪಟ್ಟಣ. ಇದು ಇತಿಹಾಸ ಕಾಲದಿಂದಲೂ ಚೋಳರು, ಪಾಂಡ್ಯರು,ವಿಜಯನಗರ ಸಾಮ್ರಾಜ್ಯ, ನಾಯಕರು ಮತ್ತು ಮರಾಠ ರಿಂದ ಆಳಲ್ಪಟ್ಟಿತ್ತು. ಇದು ದಕ್ಷಿಣ ಭಾರತದಲ್ಲಿ...
  • Thumbnail for ರಾಮಾನುಜ
    ಪ್ರಸಿದ್ಧ ಸಿದ್ಧಾಂತಗಳಲ್ಲೊಂದಾದ ವಿಶಿಷ್ಟಾದ್ವೈತದ ಪ್ರತಿಪಾದಕರಲ್ಲಿ ಪ್ರಮುಖರು. ಇವರು ತಮಿಳುನಾಡಿನ ಪೆರಂಬದೂರಿನಲ್ಲಿ ಸುಮಾರು ೧೦೧೭ರಲ್ಲಿ ಹುಟ್ಟಿದರು. ರಾಮಾನುಜ ಅವರ ಗುರುಗಳು ಯಾದವ ಪ್ರಕಾಶ...
  • Thumbnail for ಕಂಗಾಯಂ (ಗೋವಿನ ತಳಿ)
    ಭಾರತೀಯ ಅಮೂಲ್ಯ ಗೋ ಪರಂಪರೆಯಲ್ಲಿ ವಿನಾಶದಂಚಿನಲ್ಲಿರುವ ತಳಿಗಳಲ್ಲಿ ಕಂಗಾಯಮ್ ಕೂಡ ಒಂದು. ತಮಿಳುನಾಡಿನ ಹೈನುಗಾರಿಕೆ ವಿಶ್ವವಿದ್ಯಾಲಯ (TNVASU) ಕಂಗಾಯಮ್ ತಳಿಯ ಜೀವಾಂಕುರ ದ್ರವ ಸಂರಕ್ಷಿಸಿದೆ...
  • ಚೆನ್ನೈ (category ತಮಿಳುನಾಡಿನ ನಗರಗಳು)
    ಪುನರ್ನಿರ್ದೇಶಿಸುತ್ತದೆ. ಇತರ ಬಳಕೆಗಳಿಗಾಗಿ, ಮದ್ರಾಸ್ (ದ್ವಂದ್ವ ನಿವಾರಣೆ) ನೋಡಿ. ಚೆನ್ನೈ - ತಮಿಳುನಾಡಿನ ರಾಜಧಾನಿ. ಸಮುದ್ರ ತಟದಲ್ಲಿರುವ ಈ ಊರನ್ನು 'ಮದರಾಸು' ಎಂದು ಕರೆಯಲಾಗುತ್ತಿತ್ತು. ಬ್ರಿಟಿಷರಿಂದ...
  • Thumbnail for ಮಣಿರತ್ನಂ
    ಬೆಳಕಿಗೆ ಮಹತ್ವ ನೀಡಿ ಅದರಿಂದ ವಿಶಿಷ್ಟ ಶೈಲಿಯನ್ನು ಸೃಷ್ಟಿಸಿರುವ ಇವರು ಹುಟ್ಟಿದ್ದು ತಮಿಳುನಾಡಿನ ಮದರಾಸಿನಲ್ಲಿ. ೧೯೮೩ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ತಮ್ಮ ಮೊದಲ ಚಿತ್ರವನ್ನು...
  • Thumbnail for ರಾಜೀವ್ ಗಾಂಧಿ
    ಭಾರತದ ಸೈನ್ಯವನ್ನು ಕಳುಹಿಸಿಕೊಟ್ಟ ಪರಿಣಾಮವಾಗಿ, ಅವರು ತಮ್ಮ ಜೀವವನ್ನು ತೆರಬೇಕಾಯಿತು. ತಮಿಳುನಾಡಿನ ಪೆರಂಬೂರಿಗೆ ಬಹಿರಂಗ ಚುನಾವಣಾ ಭಾಷಣವನ್ನು ಮಾಡಲು ಹೋಗಿ, ಶ್ರೀಲಂಕಾದ ಎಲ್.ಟಿ.ಟಿಯವರ...
  • Thumbnail for ಪಶ್ಚಿಮ ಘಟ್ಟಗಳು
    ಮುಡಿ(೨೬೯೫ ಮೀ.) ಮತ್ತು ಮಹೇಂದ್ರಗಿರಿ. ಹಿಮಾಲಯದ ದಕ್ಷಿಣದಲ್ಲಿ ಭಾರತದ ಅತ್ಯಂತ ಎತ್ತರ ಶಿಖರ ತಮಿಳುನಾಡಿನ ಆನೈ ಮುಡಿ. ಪಶ್ಚಿಮ ಘಟ್ಟಗಳ ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ಕಿರಿದಾದ ಕರಾವಳಿಯ...
  • ಮಧುರೈ (category ತಮಿಳುನಾಡಿನ ನಗರಗಳು ಮತ್ತು ಪಟ್ಟಣಗಳು)
    ದ್ವೀಪಕಲ್ಪ ದ ಜನವಾಸ್ತವ್ಯವಿದ್ದ ಪ್ರಾಚೀನ ನಗರ ಮಧುರೈ (ತಮಿಳು:மதுரை). ಭಾರತದ ರಾಜ್ಯವಾದ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ವೈಗೈ ನದಿತೀರದ ಪ್ರಾಚೀನ ಹಾಗೂ ಪ್ರತಿಷ್ಠಿತ ನಗರವಾಗಿದೆ. ಈ ನಗರವನ್ನು...
  • Thumbnail for ಗಂಗ (ರಾಜಮನೆತನ)
    ಗಂಗರು ಸುಮಾರು ೪ನೇ ಶತಮಾನದಿಂದ ಸುಮಾರು ೧೦ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು...
  • Thumbnail for ತಮಿಳುನಾಡು ಸರ್ಕಾರ
    ತಮಿಳುನಾಡು ಸರ್ಕಾರವು ಭಾರತದ ತಮಿಳುನಾಡು ರಾಜ್ಯದ ಆಡಳಿತ ಅಧಿಕಾರವನ್ನು ಹೊಂದಿದೆ. ತಮಿಳುನಾಡಿನ ಶಾಸಕಾಂಗವು 1986 ರವರೆಗೆ ಉಭಯ ಸದನಗಳ ಆಗಿತ್ತು. ನಂತರ ಇದು ಭಾರತದ ಇತರೆ ರಾಜ್ಯಗಳಂತೆ...
  • Thumbnail for ಕಬಿನಿ ನದಿ
    ಹರಿದು ಕರ್ನಾಟಕದ ತಿರುಮಕೂಡಲು ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಮುಂದೆ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಇದು ಸರ್ಗೂರು ಪಟ್ಟಣದ ಹತ್ತಿರ ಬೃಹತ್...
  • Thumbnail for ವೀರಪಾಂಡ್ಯ ಕಟ್ಟಬೊಮ್ಮನ್
    ವೀರಪಾಂಡ್ಯ ಕಟ್ಟಬೊಮ್ಮನ್(Tamil:வீரபாண்டிய கட்டபொம்மன்) ೧೮ ನೇ ಶತಮಾನದಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಪಾಂಚಾಲಕುರಿಚ್ಚಿ ಎಂಬ ಗ್ರಾಮದ ದಳವಾಯಿ ಹಾಗೂ ಪಾಳೇಗಾರನಾಗಿದ್ದ....
  • Thumbnail for ಪೆರಿಯಾರ್ ರಾಮಸ್ವಾಮಿ
    ಪೆರಿಯಾರ್ ರಾಮಸ್ವಾಮಿ (category ತಮಿಳುನಾಡಿನ ರಾಜಕಾರಣಿಗಳು)
    ಪೆರಿಯಾರ್ ಎಂದು ಹಲವಾರು ಹೆಸರುಗಳಿಂದ ಪ್ರಖ್ಯಾತರಾಗಿದ್ದ "ಪೆರಿಯಾರ್ ರಾಮಸ್ವಾಮಿ" ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂನ ಸ್ಥಾಪಕ ಮತ್ತು "ತಮಿಳು ಸ್ವಾಭಿಮಾನ ಚಳುವಳಿ" ಯ ನಾಯಕರಾಗಿದ್ದರಲ್ಲದೇ...
  • Thumbnail for ತಿರುಚ್ಚಿರಾಪಳ್ಳಿ
    ತಿರುಚ್ಚಿರಾಪಳ್ಳಿ (category ತಮಿಳುನಾಡಿನ ನಗರಗಳು)
    ಪ್ರಾಚೀನ ನಗರ ತಿರುಚ್ಚಿರಾಪ್ಪಳ್ಳಿ (ತಮಿಳು:திருச்சிராப்பள்ளி). ಭಾರತದ ರಾಜ್ಯವಾದ ತಮಿಳುನಾಡಿನ ತಿರುಚ್ಚಿರಾಪ್ಪಳ್ಳಿ ಜಿಲ್ಲೆಯಲ್ಲಿ ಕಾವೇರಿ ನದಿತೀರದ ಪ್ರಾಚೀನ ಹಾಗೂ ಪ್ರತಿಷ್ಠಿತ ನಗರವಾಗಿದೆ...
ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)

🔥 Trending searches on Wiki ಕನ್ನಡ:

ಭೂಮಿಬಾಲ್ಯ ವಿವಾಹಕನ್ನಡ ಸಂಧಿಕಬಡ್ಡಿಜಗತ್ತಿನ ಅತಿ ಎತ್ತರದ ಪರ್ವತಗಳುಲಕ್ಷ್ಮಿವೇದಭಾರತದ ನದಿಗಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಗೀತಾ ನಾಗಭೂಷಣಪ್ರೀತಿಕಾಂತಾರ (ಚಲನಚಿತ್ರ)ರೇಣುಕಮೈಸೂರು ಅರಮನೆಮಧ್ಯಕಾಲೀನ ಭಾರತಕೋಲಾರಕೆರೆಗೆ ಹಾರ ಕಥನಗೀತೆಪೂರ್ಣಚಂದ್ರ ತೇಜಸ್ವಿನುಗ್ಗೆಕಾಯಿವಾಯು ಮಾಲಿನ್ಯಷಟ್ಪದಿಹಸಿರುಶ್ರೀಶೈಲಸಿಂಧೂತಟದ ನಾಗರೀಕತೆಕರ್ಣಶಾತವಾಹನರುಹೊಯ್ಸಳವಸುಧೇಂದ್ರಸರ್ಪ ಸುತ್ತುಕನ್ನಡದಲ್ಲಿ ಮಹಿಳಾ ಸಾಹಿತ್ಯಡೊಳ್ಳು ಕುಣಿತಚಾಮರಾಜನಗರನೈಸರ್ಗಿಕ ಸಂಪನ್ಮೂಲಸೂರ್ಯಕನ್ನಡ ಸಾಹಿತ್ಯ ಸಮ್ಮೇಳನಮಣ್ಣಿನ ಸಂರಕ್ಷಣೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತದ ಪ್ರಧಾನ ಮಂತ್ರಿಭೋವಿಧಾರವಾಡಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಪ್ರಾಥಮಿಕ ಶಾಲೆಸಾಸಿವೆಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಯಕೃತ್ತುತೆಲುಗುಸಾರ್ವಜನಿಕ ಹಣಕಾಸುಮೊಘಲ್ ಸಾಮ್ರಾಜ್ಯಕನ್ನಡ ಅಭಿವೃದ್ಧಿ ಪ್ರಾಧಿಕಾರರಾಷ್ಟ್ರೀಯ ಉತ್ಪನ್ನರಾಷ್ಟ್ರಕವಿಶಿವನ ಸಮುದ್ರ ಜಲಪಾತಹನುಮಂತಜನ್ನಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಚಂಪೂಶಬ್ದತಮ್ಮಟ ಕಲ್ಲು ಶಾಸನನೀರುಭಾವನಾ(ನಟಿ-ಭಾವನಾ ರಾಮಣ್ಣ)ಯೇಸು ಕ್ರಿಸ್ತಬಹುವ್ರೀಹಿ ಸಮಾಸಗುರುರಾಜ ಕರಜಗಿತತ್ಪುರುಷ ಸಮಾಸಆರೋಗ್ಯಮಳೆಝೊಮ್ಯಾಟೊಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಚಾಣಕ್ಯವಿಶ್ವ ವ್ಯಾಪಾರ ಸಂಸ್ಥೆಇತಿಹಾಸಚಿಲ್ಲರೆ ವ್ಯಾಪಾರಕೊಡಗುಏಳು ಪ್ರಾಣಾಂತಿಕ ಪಾಪಗಳುಶ್ರೀರಂಗಪಟ್ಟಣವಿಧಾನ ಪರಿಷತ್ತುಗೌತಮ ಬುದ್ಧಪಿತ್ತಕೋಶಡಾ ಬ್ರೋ🡆 More